Dharmanna Kadur

ರಾಜಯೋಗ ಚಿತ್ರದ ಟ್ರೈಲರ್
ನಟ ಧರ್ಮಣ್ಣ ಕಡೂರು ಮತ್ತು ನಿರೀಕ್ಷಾ ರಾವ್ ಅಭಿನಯದ ರಾಜಯೋಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಿಂಗರಾಜ್ ಉಚ್ಚಂಗಿದುರ್ಗ ನಿರ್ದೇಶಿಸಿದ್ದಾರೆ.

ನಿಜವಾದ 'ರಾಜಯೋಗ' ಎಂದರೆ ಚಿತ್ರದ ಕಥೆ ಮತ್ತು ನಿರ್ದೇಶಕ ಲಿಂಗರಾಜ್: ನಟ ಧರ್ಮಣ್ಣ ಕಡೂರು
ಹಾಸ್ಯ ಪಾತ್ರಗಳಿಗೆ ಹೆಸರಾದ ಧರ್ಮಣ್ಣ ಕಡೂರು ಅವರು ಮುಂಬರುವ ಚಿತ್ರ 'ರಾಜಯೋಗ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.

ರಾಜಯೋಗ ಚಿತ್ರಕ್ಕೆ ನಾಯಕನಾಗಿ ರಾಮಾ ರಾಮಾ ರೇ ಖ್ಯಾತಿಯ ಧರ್ಮಣ್ಣ ಕಡೂರ್ ಎಂಟ್ರಿ
ರಾಮಾ ರಾಮಾ ರೇ ಚಿತ್ರದ ಮೂಲಕ ಖ್ಯಾತಿಯನ್ನು ಪಡೆದ ಧರ್ಮಣ್ಣ ಕಡೂರ್ ಅವರು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ನಟ ಇದೀಗ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಚಿತ್ರವನ್ನು ಲಿಂಗರಾಜು ನಿರ್ದೇಶಿಸಲಿದ್ದಾರೆ.

