ದೇಶಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಯಿಂದ ಅದಾನಿ ಸಮೂಹಕ್ಕೆ ಅನಗತ್ಯ ಲಾಭವಿಲ್ಲ: ಹೈಕೋರ್ಟ್ಗೆ 'ಮಹಾ' ಸರ್ಕಾರ
ಮುಂಬೈನ ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಗೆ 2022ರಲ್ಲಿ ನೀಡಲಾದ ಹೊಸ ಟೆಂಡರ್ ಪಾರದರ್ಶಕವಾಗಿದೆ. ಅತಿ ಹೆಚ್ಚು ಬಿಡ್ ಮಾಡಿದ ಅದಾನಿ ಗ್ರೂಪ್ಗೆ ಇದರಿಂದ ಯಾವುದೇ ಅನಗತ್ಯ ಲಾಭವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.