Dharamanna Kadur

ದರ್ಶನ್ ಪ್ರತಿಯೊಬ್ಬ ಕಲಾವಿದರಿಗೂ ಬೆಲೆ ಕೊಡುವ ಸ್ಟಾರ್: ಧರಮಣ್ಣ ಕಡೂರು
ರಾಮಾ ರಾಮಾ ರೇ ಚಿತ್ರದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ಧರಮಣ್ಣ ಕಡೂರ್, ನಂತರ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ದರ್ಶನ್ ಜೊತೆ ಇನ್ಸ್ ಪೆಕ್ಟರ್ ವಿಕ್ರಮ್ ಮತ್ತು ರಾಬರ್ಟ್ ಚಿತ್ರಗಳಲ್ಲಿ ಅಭಿನಯಿಸಿರುವ....

ವಿಶೇಷ ಬೈಕ್ ನಲ್ಲಿ ಧರ್ಮಣ್ಣ ಕಡೂರ್!
ಮಾರ್ಪಡಿಸಿದ ವಿಶೇಷ ಬೈಕ್ನಲ್ಲಿ ಧರ್ಮಣ್ಣ ಕದೂರ್ರ ಕುಳಿತು ಕಿರು ಪ್ರೋಮೋ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದರ ಮೂಲಕ ಧರ್ಮಣ್ಣ ತಮ್ಮ ಮುಂದಿನ ಚಿತ್ರ ಐ ಆಮ್ ಪ್ರೆಗ್ನೆಂಟ್ನಲ್ಲಿನ ಪಾತ್ರದ ಪರಿಚಯ ಬಹಿರಂಗಪಡಿಸಿದ್ದಾರೆ.

