ಬಾಲಿವುಡ್ಒಟಿಟಿಯಲ್ಲಿನ ಸಿನಿಮಾಗಳು, ವೆಬ್ ಸರಣಿಗಳನ್ನು ಪರಿಶೀಲಿಸಲು 'ಧರಮ್ ಸೆನ್ಸಾರ್ ಮಂಡಳಿ' ಸ್ಥಾಪನೆ: ಶಂಕರಾಚಾರ್ಯ
ಮನರಂಜನೆಯ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಒಟಿಟಿಯಲ್ಲಿನ ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ಪರಿಶೀಲಿಸಲು ಮತ್ತು ವಿಶ್ಲೇಷಿಸಲು 'ಧರಮ್ ಸೆನ್ಸಾರ್ ಮಂಡಳಿ' ಸ್ಥಾಪಿಸಲಾಗಿದೆ ಎಂದು ಜ್ಯೋತಿಷಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.