ಸಿನಿಮಾ ಸುದ್ದಿನಿರ್ದೇಶಕ ಬಾಲಾಜಿ ಮೋಹನ್ ಜೊತೆ ಸದ್ದಿಲ್ಲದೇ ಸಪ್ತಪದಿ ತುಳಿದ ಕನ್ನಡತಿ ಧನ್ಯಾ ಬಾಲಕೃಷ್ಣ: ವರ್ಷದ ಹಿಂದೆಯೇ ಗುಟ್ಟಾಗಿ ವಿವಾಹ!
ತಮಿಳು ನಿರ್ದೇಶಕ ಬಾಲಾಜಿ ಮೋಹನ್ ಜತೆ ಅವರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಈಗ ಧನ್ಯಾ ಬಾಲಕೃಷ್ಣ ಹಾಗೂ ಬಾಲಾಜಿ ಮೋಹನ್ ಮದುವೆ ಆಗಿರುವ ವಿಚಾರ ಅಧಿಕೃತವಾಗಿದೆ