Dhanveerrah

Watch | ಪೊಲೀಸ್ ಪಾತ್ರ ನನ್ನನ್ನು ನಟನಾಗಿ ಬೆಳೆಯಲು ಪ್ರೇರೇಪಿಸಿತು: ಧನ್ವೀರ್
ವಿಡಿಯೋ

Watch | ಪೊಲೀಸ್ ಪಾತ್ರ ನನ್ನನ್ನು ನಟನಾಗಿ ಬೆಳೆಯಲು ಪ್ರೇರೇಪಿಸಿತು: ಧನ್ವೀರ್

ಹಯಗ್ರೀವ ಚಿತ್ರದ ಟ್ರೈಲರ್
ವಿಡಿಯೋ

ಹಯಗ್ರೀವ ಚಿತ್ರದ ಟ್ರೈಲರ್

‘ಹಯಗ್ರೀವ’ ಚಿತ್ರದ ಪೋಸ್ಟರ್ ರಿಲೀಸ್‌: ಖಡಕ್ ಪೊಲೀಸ್ ಅಧಿಕಾರಿ ಲುಕ್ ನಲ್ಲಿ ನಟ ಧನ್ವೀರ್
ಸಿನಿಮಾ ಸುದ್ದಿ

‘ಹಯಗ್ರೀವ’ ಚಿತ್ರದ ಪೋಸ್ಟರ್ ರಿಲೀಸ್‌: ಖಡಕ್ ಪೊಲೀಸ್ ಅಧಿಕಾರಿ ಲುಕ್ ನಲ್ಲಿ ನಟ ಧನ್ವೀರ್

ಧನ್ವೀರ್ ಹುಟ್ಟಹಬ್ಬ ಪ್ರಯುಕ್ತ ಚಿತ್ರತಂಡ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ. ಈ ಮೂಲಕ ನಾಯಕ ಧನ್ವೀರ್ ಅವರಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ನಟ ಧನ್ವೀರ್ ಅಭಿನಯದ ಬಹು ನಿರೀಕ್ಷಿತ ಹಯಗ್ರೀವ ಚಿತ್ರತಂಡಕ್ಕೆ ಸುನೀಲ್ ರಾವ್ ಎಂಟ್ರಿ
ಸಿನಿಮಾ ಸುದ್ದಿ

ನಟ ಧನ್ವೀರ್ ಅಭಿನಯದ ಬಹು ನಿರೀಕ್ಷಿತ ಹಯಗ್ರೀವ ಚಿತ್ರತಂಡಕ್ಕೆ ಸುನೀಲ್ ರಾವ್ ಎಂಟ್ರಿ

ನಟ ಧನ್ವೀರ್ ಸದ್ಯ ತಮ್ಮ ಮುಂಬರುವ ಚಿತ್ರ ಹಯಗ್ರೀವದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ರಘುಕುಮಾರ್ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆಯುತ್ತಿದ್ದು, ಈಗ ನಿರ್ಮಾಣ ಹಂತದಲ್ಲಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಇದೀಗ ನಟ ಸುನೀಲ್ ರಾವ್ ಚಿತ್ರತಂಡ ಸೇರಿದ್ದಾರೆ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಹಯಗ್ರೀವ ಚಿತ್ರದ ಮೋಷನ್ ಪೋಸ್ಟರ್
ಮನರಂಜನೆ

ಹಯಗ್ರೀವ ಚಿತ್ರದ ಮೋಷನ್ ಪೋಸ್ಟರ್

ನಟ ಧನ್ವೀರ್ ಗೌಡ ಮತ್ತು ಸಂಜನಾ ಆನಂದ್ ಅಭಿನಯದ ಹಯಗ್ರೀವ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ರಘುಕುಮಾರ್ ನಿರ್ದೇಶಿಸಿದ್ದಾರೆ.

'ಹಯಗ್ರಿವ' ದಲ್ಲಿ ಧನ್ವೀರ್ ಗೆ ಸಂಜನಾ ಆನಂದ್ ಜೋಡಿ!
ಸಿನಿಮಾ ಸುದ್ದಿ

'ಹಯಗ್ರಿವ' ದಲ್ಲಿ ಧನ್ವೀರ್ ಗೆ ಸಂಜನಾ ಆನಂದ್ ಜೋಡಿ!

ಬಜಾರ್‌ , ಬೈ 2 ಲವ್ ಕೈವ ನಟ ಧನ್ವೀರ್ ವಾಮನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವಾಗಲೇ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ, ಹಯಗ್ರಿವ ಎಂಬ ಟೈಟಲ್ ನ ಈ ಚಿತ್ರವು ರಘುಕುಮಾರ್ ಒಆರ್ ಅವರ ನಿರ್ದೇಶನದ ಚೊಚ್ಚಲ  ಸಿನಿಮವಾಗಿದೆ.

ಕೈವ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ದರ್ಶನ್; ಧನ್ವೀರ್‌ಗೆ ಪುಂಗನೂರು ಕರು ಗಿಫ್ಟ್, ಅಭಿಮಾನಿಗಳಿಗೆ ಕಿವಿಮಾತು
ಸಿನಿಮಾ ಸುದ್ದಿ

ಕೈವ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ದರ್ಶನ್; ಧನ್ವೀರ್‌ಗೆ ಪುಂಗನೂರು ಕರು ಗಿಫ್ಟ್, ಅಭಿಮಾನಿಗಳಿಗೆ ಕಿವಿಮಾತು

ಕೈವ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಖ್ಯಾತ ನಟರಾದ ದರ್ಶನ್, ನಟಿ ಆಶಾ ಭಟ್, ನಟ ಅಭಿಷೇಕ್ ಅಂಬರೀಶ್ ಮತ್ತು ಚಿಕ್ಕಣ್ಣ ಭಾಗವಹಿಸಿದ್ದರು. ಅಬ್ಬರದ ನಡುವೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

ಧನ್ವೀರ್ ನಟನೆಯ 'ಕೈವ' ಚಿತ್ರದ ಟ್ರೈಲರ್
ಮನರಂಜನೆ

ಧನ್ವೀರ್ ನಟನೆಯ 'ಕೈವ' ಚಿತ್ರದ ಟ್ರೈಲರ್

ನಟ ಧನ್ವೀರ ಗೌಡ ಮತ್ತು ಮೇಘಾ ಶೆಟ್ಟಿ ಅಭಿನಯದ ಕೈವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ.

ಕೈವ ಚಿತ್ರದ ಟೀಸರ್
ಮನರಂಜನೆ

ಕೈವ ಚಿತ್ರದ ಟೀಸರ್

ನಟ ಧನ್ವೀರ ಗೌಡ ಮತ್ತು ಮೇಘಾ ಶೆಟ್ಟಿ ಅಭಿನಯದ ಕೈವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ.