Dhanveerah

'ಬಂಪರ್' ನಲ್ಲಿ ನಟ ಧನ್ವೀರ್ ಗೆ ತಂದೆಯಾದ ಸಾಯಿಕುಮಾರ್
ಹರಿ ಸಂತೋಷ್ ಅವರ ಮುಂದಿನ ಚಿತ್ರ "ಬಂಪರ್" ನಲ್ಲಿ ಹಿರಿಯ ನಟ ಸಾಯಿ ಕುಮಾರ್ ಅಭಿನಯಿಸಲಿದ್ದಾರೆ. ಸಾಯಿ ಕುಮಾರ್ ನಾಯಕ ನಟ ಧನ್ವೀರ್ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಧನ್ವೀರ್ ಅಭಿನಯದ 'ಬಂಪರ್' ಚಿತ್ರದ ಟೀಸರ್
ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ ನಟ ಧನ್ವೀರ್ ಇದೀಗ ಬಂಪರ್ ಮೂಲಕ ಮತ್ತೆ ರಂಜಿಸಲು ಬರುತ್ತಿದ್ದಾರೆ. ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಹರಿಸಂತೋಷ್ ನಿರ್ದೇಶಿದ್ದಾರೆ.

ಧನ್ ವೀರ್ ಹುಟ್ಟುಹಬ್ಬಕ್ಕೆ ಬಂಪರ್ ಟೀಸರ್ ರಿಲೀಸ್
ನಟ ಧನ್ ವೀರ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬಂಪರ್ ಚಿತ್ರತಂಡ ಸೆಪ್ಟಂಬರ್ 8ರಂದು ಟೀಸರ್ ರಿಲೀಸ್ ಮಾಡಲು ನಿರ್ಧರಿಸಿದೆ, ಟೈಟಲ್ ರಿಲೀಸ್ ಆಗಿ ಸರಿಯಾಗಿ 1 ವರ್ಷ ಆಗಿದೆ. ಸುಪ್ರೀತ್ ನಿರ್ಮಾಣದ ಈ ಸಿನಿಮಾವನ್ನು ಹರಿ ಸಂತೋಷ್ ನಿರ್ದೇಶಿಸುತ್ತಿದ್ದಾರೆ

ಕೆಜಿಎಫ್ ವಿಲನ್ ಗರುಡ ರಾಮಚಂದ್ರ ರಾಜುಗೆ 'ಬಂಪರ್' ಆಫರ್
ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದ ಮೂಲಕ ಪ್ರಸಿದ್ದರಾಗಿರುವ ರಾಮಚಂದ್ರ ರಾಜುವಿಗೆ ಬಂಪರ್ ಆಫರ್ ಸಿಕ್ಕಿದೆ. ಈ ಮೂಲಕ ಮತ್ತೂಮ್ಮೆ ತೆರೆಮೇಲೆ ಮಿಂಚಲಿದ್ದಾರೆ.

'ಬಂಪರ್' ಹಳೇ ಶೀರ್ಷಿಕೆ, ಧನ್ವೀರ್ ಚಿತ್ರಕ್ಕೆ ಹೊಸ ಚಿತ್ರಕಥೆ!
ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಧನ್ವೀರ್ ಇದೀಗ ಬಂಪರ್ ಎಂಬ ಎರಡನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡಿಸೆಂಬರ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದ್ದು ಹೊಸ ಚಿತ್ರಕಥೆ ಬರೆಯಲು ನಿರ್ದೇಶಕರು ಮುಂದಾಗಿದ್ದಾರೆ.

ಧನ್ವೀರ್ 'ಬಂಪರ್' ಗೆ ಹರಿ ಸಂತೋಷ್ ಆಕ್ಷನ್ ಕಟ್
ನಟ ಧನ್ವೀರ್ ಅವರ ಎರಡನೇ ಚಿತ್ರ "ಬಂಪರ್" ಗೆ ನಿರ್ದೇಶಕರು ಸಿಕ್ಕಿದ್ದಾರೆ. ಸುಪ್ರಿತ್ ನಿರ್ಮಾಣದ ಈ ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸುವುದು ಪಕ್ಕಾ ಆಗಿದೆ.

'ಬಜಾರ್' ನಾಯಕ ಧನ್ವೀರ್ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್!
ನಟ ಧನ್ವೀರ್ ಮುಂಬರುವ ಚಿತ್ರಕ್ಕೆ ನಿರ್ದೇಶಕರು ಯಾರೆಂದೇ ಇನ್ನೂ ಅಂತಿಮವಾಗದೆ ಹೋದರೂ ಚಿತ್ರದ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ.

ಧನ್ವೀರ್ ಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದ 'ಭರಾಟೆ ಸುಪ್ರೀತ್
ಧನ್ವೀರ್ ಅವರ ಮುಂದಿನ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕ ಚೇತನ್ ಕುಮಾರ್ ತಯಾರಿಸಿದ್ದಾರೆ. ಭರಾಟೆ ನಿರ್ಮಾಪಕ ಸುಪ್ರೀತ್ ಪಾಲಿಗಿದು ಎರಡನೇ ಯೋಜನೆಯಾಗಿದೆ.

