ಪಶ್ಚಿಮ ಬಂಗಾಳ ಮಾಜಿ ಆಟಗಾರ ಹಾಗೂ ಮಹೂನ್ ಬೆಗಾನ್ ಡಿಫೆಂಡರ್ ರಾಧಾಕೃಷ್ಣನ್ ಧನರಾಜನ್ ಅವರು ಫುಟ್ಬಾಲ್ ಪಂದ್ಯವಾಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.