ಸಿನಿಮಾ ಸುದ್ದಿಮಾನವೀಯತೆಯ ಶಕ್ತಿಯನ್ನು ಒತ್ತಿ ಹೇಳುತ್ತಿದೆ 'ಧನಂಜಯ್' ಅಭಿನಯದ ಜಮಾಲಿಗುಡ್ಡ ಟೀಸರ್
ನಟ ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30 ರಂದು ತೆರೆಗೆ ಬರಲಿದ್ದು, ಮಂಗಳವಾರ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಈ ವರ್ಷದಲ್ಲಿ ನಟ ರಾಕ್ಷಸ ಧನಂಜಯ್ ನಟನೆಯ ಕೊನೆಯ ಚಿತ್ರ ಇದಾಗಲಿದೆ.