Dhamaka

ನಾನು ಮೊದಲು ಕಲಾವಿದ, ನಂತರ ನಾಯಕ: ಹಾಸ್ಯ ನಟ ಶಿವರಾಜ್ ಕೆಆರ್ ಪೇಟೆ
ಸಿನಿಮಾ ಸುದ್ದಿ

ನಾನು ಮೊದಲು ಕಲಾವಿದ, ನಂತರ ನಾಯಕ: ಹಾಸ್ಯ ನಟ ಶಿವರಾಜ್ ಕೆಆರ್ ಪೇಟೆ

ನಾನು ಮತ್ತು ಗುಂಡ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ಹಾಸ್ಯ ಕಲಾವಿದ ಶಿವರಾಜ್ ಕೆ.ಆರ್ ಪೇಟೆ ಅವರ ಮುಂದಿನ ಕಾಮಿಡಿ ಸಿನಿಮಾ ಧಮಾಕಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಶಿವರಾಜ್ ಕೆಆರ್ ಪೇಟೆ ಅಭಿನಯದ 'ಧಮಾಕ' ಚಿತ್ರದ ಟ್ರೈಲರ್
ಮನರಂಜನೆ

ಶಿವರಾಜ್ ಕೆಆರ್ ಪೇಟೆ ಅಭಿನಯದ 'ಧಮಾಕ' ಚಿತ್ರದ ಟ್ರೈಲರ್

ನಟ ಶಿವರಾಜ್ ಕೆಆರ್ ಪೇಟೆ ಮತ್ತು ನಯನಾ ಅಭಿನಯದ ಧಮಾಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮೀ ರಮೇಶ್ ನಿರ್ದೇಶಿಸಿದ್ದಾರೆ.

ಸದ್ದು ಮಾಡುತ್ತಿದೆ ಶಿವರಾಜ್ ಕೆ.ಆರ್.ಪೇಟೆ ಧಮಾಕ ಸಿನಿಮಾದ 'ತುಕಾಲಿ' ಹಾಡು: ನವೀನ್ ಸಜ್ಜು ಕಂಠಸಿರಿಯಲ್ಲಿ ಹೊಸ ಫಿಲಾಸಫಿ 
ಸಿನಿಮಾ ಸುದ್ದಿ

ಸದ್ದು ಮಾಡುತ್ತಿದೆ ಶಿವರಾಜ್ ಕೆ.ಆರ್.ಪೇಟೆ ಧಮಾಕ ಸಿನಿಮಾದ 'ತುಕಾಲಿ' ಹಾಡು: ನವೀನ್ ಸಜ್ಜು ಕಂಠಸಿರಿಯಲ್ಲಿ ಹೊಸ ಫಿಲಾಸಫಿ 

ಧಮಾಕಾಗೆ ಆಕ್ಷನ್ ಕಟ್ ಹೇಳಿರುವ ಲಕ್ಷ್ಮೀ ರಮೇಶ್ ಅವರು ಈ ಹಾಡನ್ನು ರಚಿಸಿದ್ದು, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದಾರೆ. 

ಶಿವರಾಜ್ ಕೆಆರ್ ಪೇಟೆ 'ಧಮಾಕ' ಚಿತ್ರದ ಟೀಸರ್
ಮನರಂಜನೆ

ಶಿವರಾಜ್ ಕೆಆರ್ ಪೇಟೆ 'ಧಮಾಕ' ಚಿತ್ರದ ಟೀಸರ್

ಶಿವರಾಜ್ ಕೆಆರ್ ಪೇಟೆ ಮತ್ತು ನಯನ ಅಭಿನಯದ ಧಮಾಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮೀ ರಮೇಶ್ ನಿರ್ದೇಶಿಸಿದ್ದಾರೆ.