ಅಂಕಣಗಳುಢಾಕಾ ರಹಸ್ಯ: ಪ್ರಧಾನಿ ಮೋದಿ ವಿರುದ್ಧದ ಸಂಚನ್ನು ಸೋಲಿಸಿತೇ ಭಾರತ-ರಷ್ಯಾ ಜಂಟಿ ಕಾರ್ಯಾಚರಣೆ? (ಜಾಗತಿಕ ಜಗಲಿ)
ಒಂದಷ್ಟು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಭಾರತ ಮತ್ತು ರಷ್ಯಾದ ಗುಪ್ತಚರ ಸಂಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ಭಾರತದ ಪ್ರಧಾನಿಯವರಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವನ್ನು ನಿವಾರಿಸಿರುವ ಸಾಧ್ಯತೆಗಳಿವೆ ಎಂಬ ನಂಬಿಕೆ ಮೂಡಿಸುತ್ತಿವೆ.