ದೇಶದೆಹಲಿ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶ ಪ್ರಧಾನಿ ಸಲಹೆಗಾರರಿಗೆ ತಡೆ: ಭಾರತೀಯ ರಾಯಭಾರಿ ಕರೆಸಿ ಢಾಕಾ ತೀವ್ರ ಆಕ್ಷೇಪ
ಬಾಂಗ್ಲಾದೇಶದ ಪ್ರಧಾನಮಂತ್ರಿ ತಾರಿಕ್ ರೆಹಮಾನ್ ಅವರ ನೀತಿ ಮತ್ತು ಕಾರ್ಯತಂತ್ರ ಸಲಹೆಗಾರ ಜಾಹೆದ್ ಉರ್ ರಹಮಾನ್ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ‘ಪರಿಶೀಲನೆ’ಗಾಗಿ ತಡೆದಿದ್ದರು ಎಂದು ತಿಳಿದುಬಂದಿದೆ.