ರಾಜ್ಯಇಸ್ರೇಲ್, ಜೆರುಸಲೇಂನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ 20 ಮಂದಿ!
ಇಸ್ರೇಲ್–ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ನಡುವಿನ ಕದನ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆ ದಾಳಿ-ಪ್ರತಿದಾಳಿಗಳು ತೀವ್ರಗೊಂಡಿವ. ಈ ನಡುವಲ್ಲೇ ಇಸ್ರೇಲ್ ಮತ್ತು ಜೆರುಸಲೇಂನಲ್ಲಿ ಹಾಸನದ 20 ಮಂದಿ ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.