DGP Om prakash
News headlines 21-04-2025 | ಮಾಜಿ ಡಿಜಿಪಿ ಓಂ ಪ್ರಕಾಶ್ ಬರ್ಬರ ಕೊಲೆ: ಪತ್ನಿ, ಪುತ್ರಿ ಬಂಧನ; ಮಾಂಸದ ಮಾರುಕಟ್ಟೆಯಾದ ಕೃಷ್ಣದೇವರಾಯನ ಸಮಾಧಿ: ಯತ್ನಾಳ್ ಆಕ್ರೋಶ; ಬೆಂಗಳೂರಿನಲ್ಲಿ ವಿಂಗ್ ಕಮಾಂಡ್ ಮೇಲೆ ಬೈಕ್ ಸವಾರರಿಂದ ಹಲ್ಲೆ?

ಯಾರೇ ಶಾಮೀಲಾಗಿದ್ದರೂ ಕ್ರಮ: ಡಿಜಿಪಿ ಓಂಪ್ರಕಾಶ್
ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ ಹೇಳಿದರು.

