ರಾಜ್ಯರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದೆ: ಡಿಜಿ-ಐಜಿಪಿ ನೀಲಮಣಿ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ತೃಪ್ತಿಯಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಮಹಿಳಾಧಿಕಾರಿ ನೀಲಮಣಿ ಎನ್ ರಾಜು ಅವರು ಶುಕ್ರವಾರ ಹೇಳಿದ್ದಾರೆ...