ದೇಶದಯೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ, ಮತ್ತೊಂದು Indo-Pak ಯುದ್ಧವಾದರೆ ಇದಕ್ಕಿಂತಲೂ ಭಿನ್ನ; ದೇವರು ಅದನ್ನು ತಡೆಯಲಿ- Air Marshal AK Bharti
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್ ಮಾರ್ಷಲ್ ಎ.ಕೆ ಭಾರ್ತಿ, ನಮ್ಮ ಹೋರಾಟ ಇರುವುದು ಉಗ್ರರ ವಿರುದ್ಧವೇ ಹೊರತು ಪಾಕ್ ಸೇನೆ ಅಥವಾ ಅಲ್ಲಿನ ನಾಗರಿಕರ ವಿರುದ್ಧವಲ್ಲ ಎಂದು ಹೇಳಿದ್ದಾರೆ.