ದೇಶNavratri: 'ದೇವಿಗೆ ಸಂಬಂಧಪಟ್ಟ ಭಜನೆ ಇದ್ದರೆ ನನ್ನೊಂದಿಗೆ ಹಂಚಿಕೊಳ್ಳಿ'; ಜನತೆಗೆ ಪ್ರಧಾನಿ ಮೋದಿ ಮನವಿ
ಸಂಗೀತದ ಮೂಲಕ ಭಕ್ತಿಯನ್ನು ಅಂತರ್ಗತಗೊಳಿಸುವುದು ಕೂಡ ಒಂದು ವಿಧಾನ. ಪ್ರಧಾನಿ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪಂಡಿತ್ ಜಸ್ರಾಜ್ ಅವರ ಅಂತಹ ಒಂದು ಭಾವಪೂರ್ಣ ಗಾಯನವನ್ನು ಹಂಚಿಕೊಂಡಿದ್ದಾರೆ.