ದೇಶಇಡೀ ದೇಶಕ್ಕೆ ಗರ್ವದ ಸಂಗತಿ, ಕಳವಾಗಿದ್ದ ಪುರಾತನ ದೇವಿ ಅನ್ನಪೂರ್ಣ ಮೂರ್ತಿ ಕೆನಡಾದಿಂದ ಭಾರತಕ್ಕೆ ಬರುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ನೂರು ವರ್ಷಗಳ ಹಿಂದೆ ಭಾರತದಿಂದ ಕೆನಡಾಗೆ ಕಳುವಾಗಿ ಹೋಗಿದ್ದ ಪುರಾತನ ದೇವಿ ಅನ್ನಪೂರ್ಣ ವಿಗ್ರಹವನ್ನು ಮರಳಿ ಭಾರತಕ್ಕೆ ತರಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.