Devara

ಜೂ. ಎನ್ ಟಿ ಆರ್ ಅಭಿನಯದ 'ದೇವರ' ಚಿತ್ರ ಮಾರ್ಚ್ 28 ರಂದು ಜಪಾನ್ ನಲ್ಲಿ ಬಿಡುಗಡೆ
ಈ ಹಿಂದೆ ಎನ್ಟಿಆರ್ ನಟಿಸಿದ 2022 ರ 'ಆರ್ಆರ್ಆರ್' ಚಿತ್ರ ಜಪಾನ್ ನಲ್ಲಿ ಬಿಡುಗಡೆಯಾಗಿದ್ದು, ಇದು ಚಲನಚಿತ್ರ ಪ್ರೇಕ್ಷಕರಿಂದ ಹೆಚ್ಚಿನ ಪ್ರಶಂಸೆ ಪಡೆದಿತ್ತು.

Devara: ಬಿಡುಗಡೆಯಾದ 2ನೇ ದಿನದಲ್ಲೇ ವಿಶ್ವದಾದ್ಯಂತ 243 ಕೋಟಿ ರೂ. ಗಳಿಕೆ!
ನಿರ್ಮಾಪಕರು ಭಾನುವಾರ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಶುಕ್ರವಾರ ಬಿಡುಗಡೆಯಾದ Devara ಭಾಗ-1 ಮೊದಲ ದಿನವೇ ರೂ. 172 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

