ರಾಜ್ಯಚಂದ್ರನಲ್ಲಿಗೆ 8 ಮಂದಿ ನಾಗರಿಕರ ಪಯಣ: ಜಪಾನ್ ಮೂಲದ ಬಿಲಿಯನೇರ್ ಮಿಷನ್ ನಲ್ಲಿ 'ಬಾಲ್ ವೀರ್' ಖ್ಯಾತಿಯ ನಟ ದೇವ್ ಜೋಷಿ ಭಾಗಿ
ಜಪಾನಿನ ವಾಣಿಜ್ಯೋದ್ಯಮಿ, ಬಿಲಿಯನೇರ್ ಯುಸಾಕು ಮೇಜಾವಾ ಅವರು ಕಳೆದ ವಾರಾಂತ್ಯದಲ್ಲಿ ಚಂದ್ರನಿಗೆ ಮೊದಲ ನಾಗರಿಕ ಮಿಷನ್ಗಾಗಿ 'ಡಿಯರ್ ಮೂನ್' ಯೋಜನೆ ಕಾರ್ಯಾಚರಣೆ ಘೋಷಿಸಿದ್ದರು. 'ಡಿಯರ್- ಮೂನ್' ಎಂಬುದು ಕಾರ್ಯಾಚರಣೆಗೆ ಹೆಸರಿಡಲಾಗಿದ್ದು, ಚಂದ್ರನಲ್ಲಿಗೆ ಪ್ರಯಾಣಿಸುವ ಎಂಟು ಮಂದಿಯಲ್ಲಿ ಬಾಲ್ ವೀರ್ ಮಕ್ಕಳ ಹಿಂದಿ ಧಾರವಾಹಿ ಖ್ಯಾತಿಯ ಭಾರತೀಯ ನಟ ದೇವ್ ಜೋಷಿ ಕೂಡ ಇದ್