ದೇಶಮೆಹಬೂಬಾ ಮುಫ್ತಿ ಮನೆಗೆ ಶಿಫ್ಟ್: ಗೃಹ ಬಂಧನ ಮುಂದುವರಿಕೆ
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಕಾರಾಗೃಹದಿಂದ ಜೈಲಿಗೆ ಸ್ಥಳಾಂತರಿಸಿದ್ದು, ಗೃಹ ಬಂಧನ ಮುಂದುವರಿಸಲಾಗಿದೆ. ಮೌಲಾನಾ ಆಜಾದ್ ರಸ್ತೆಯಲ್ಲಿದ್ದ ಕಾರಾಗೃಹದಿಂದ ಮುಫ್ತಿ ಅವರ ಅಧಿಕೃತ ನಿವಾಸಕ್ಕೆ ಶಿಫ್ಟ್ ಮಾಡಲಾಗಿದೆ.