ರಾಜಕೀಯ3 ವರ್ಷವಾದ್ರೂ ವಿಪಕ್ಷ ನಾಯಕನಿಗೆ ಸಿಗದ ಅಧಿಕೃತ ನಿವಾಸ: "ನಮಗೂ ಕಾಲ ಬರುತ್ತೆ, ಹೇಗೆ ಮಂಜೂರು ಮಾಡಬೇಕೋ ಗೊತ್ತಿದೆ"; ಸರ್ಕಾರಕ್ಕೆ ಅಶೋಕ್ ಎಚ್ಚರಿಕೆ
ಆದ್ಯತೆಯ ಮೇರೆಗೆ ತಮಗೆ ನಿವಾಸವನ್ನು ಮಂಜೂರು ಮಾಡುವಂತೆ ಕೋರಿ ಈಗಾಗಲೇ ಮುಖ್ಯ ಕಾರ್ಯದರ್ಶಿಯವರಿಗೆ ನಾಲ್ಕು ಬಾರಿ ಪತ್ರಗಳನ್ನು ಬರೆದಿದ್ದೇನೆ. ಹಾಗಿದ್ದರೂ ಸರ್ಕಾರ ಸ್ಪಂದಿಸಿಲ್ಲ.