ದೇಶ'ರಾಜಮನೆತನ'ಕ್ಕೆ ಬಿಜೆಪಿ ಮನ್ನಣೆ: ಲೋಕಸಭೆ ಚುನಾವಣೆಯಲ್ಲಿ 10ಕ್ಕೂ ಹೆಚ್ಚು ರಾಜವಂಶಸ್ಥರು ಕಣಕ್ಕೆ!
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಹಿಂದಿನ ರಾಜಮನೆತನದ 10ಕ್ಕೂ ಹೆಚ್ಚು ವಂಶಸ್ಥರನ್ನು ಕಣಕ್ಕಿಳಿಸಿದೆ, ಅವರಲ್ಲಿ ಕೆಲವರು ಚೊಚ್ಚಲ ಬಾರಿಗೆ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದವರಾಗಿದ್ದಾರೆ.