ಸಶಸ್ತ್ರ ಪಡೆಗಳು ಮೋದಿ- ಶಾ- ಬಿಜೆಪಿ ಸೇರಿಲ್ಲ, ಭಾರತಕ್ಕೆ ಸೇರಿದ್ದವು ಎಂದು ಹೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ ಬ್ರೇಯಿನ್ ಬಿಜೆಪಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.