ದೇಶಮತ್ತೆ ಜೈಲಿನಿಂದ ಹೊರಬಂದ ಡೇರಾ ಮುಖ್ಯಸ್ಥ: ರಾಮ್ ರಹೀಮ್ಗೆ 17ನೇ ಬಾರಿ ಪೆರೋಲ್ ಸಿಕ್ಕಿದ್ದೇಗೆ? ಈ ಬಾರಿ ಸಿರ್ಸಾ ಆಶ್ರಮದಲ್ಲೇ ವಾಸ್ತವ್ಯ!
ತಮ್ಮ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ 21 ದಿನಗಳ ಪೆರೋಲ್ ಮಂಜೂರಾಗಿದೆ. ಅದರಲ್ಲೂ, ಈ ಪ್ರಕರಣದಲ್ಲಿ 2017 ರಲ್ಲಿ ಶಿಕ್ಷೆಯಾದ ನಂತರ 17 ಬಾರಿಗೆ ಪೆರೋಲ್ ಸಿಕ್ಕಿದೆ.