depositors

'ನಾವು ಇಟ್ಟ ಹಣ ವಾಪಸ್ ಕೊಟ್ಬಿಡಿ ಸಾಕು': ಮಳೆ, ಚಳಿ, ಹಸಿವು ಲೆಕ್ಕಿಸದೆ ಕಣ್ವ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ವಿರುದ್ಧ ಠೇವಣಿದಾರರ ಆಕ್ರೋಶ
ರಾಜ್ಯ

'ನಾವು ಇಟ್ಟ ಹಣ ವಾಪಸ್ ಕೊಟ್ಬಿಡಿ ಸಾಕು': ಮಳೆ, ಚಳಿ, ಹಸಿವು ಲೆಕ್ಕಿಸದೆ ಕಣ್ವ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ವಿರುದ್ಧ ಠೇವಣಿದಾರರ ಆಕ್ರೋಶ

ಶಾಂತಿನಗರದ ಬಿಎಂಟಿಸಿ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀ ಕಣ್ವ ಸೌಹಾರ್ದ ಸಹಕಾರಿ ಕ್ರೆಡಿಟ್ ಲಿಮಿಟೆಡ್‌ನ ಸಾವಿರಾರು ಠೇವಣಿದಾರರಿಗೆ ನಿರಾಶೆ, ದುಃಖದಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಚಳಿ, ಮಳೆಯನ್ನು ಲೆಕ್ಕಿಸದೆ ಕರ್ನಾಟಕದಾದ್ಯಂತ ಮೂಲೆ ಮೂಲೆಗಳ ಪಟ್ಟಣಗಳು ​​​​ಮತ್ತು ಹಳ್ಳಿಗಳಿಂದ ಬಂದು ಬಸ್ ಡಿಪೋದ ಪ್ಲಾಟ್‌ಫಾರ್ಮ್‌ಗಳ ಮೇಲೆ ಮಲಗಿ ರಾತ್ರಿ ಹಗಲು ಕಳೆಯುತ್ತಿ

ಪ್ರಧಾನಿ ಮೋದಿ ಜೊತೆಗೆ ಸಂವಾದಕ್ಕೆ ಸಿಗದ ಅವಕಾಶ: ಬೆಂಗಳೂರು ಠೇವಣಿದಾರರಿಗೆ ನಿರಾಸೆ
ರಾಜ್ಯ

ಪ್ರಧಾನಿ ಮೋದಿ ಜೊತೆಗೆ ಸಂವಾದಕ್ಕೆ ಸಿಗದ ಅವಕಾಶ: ಬೆಂಗಳೂರು ಠೇವಣಿದಾರರಿಗೆ ನಿರಾಸೆ

ನಿನ್ನೆ ನಡೆದ ಠೇವಣಿದಾರರಿಗೆ 5 ಲಕ್ಷ ರೂ.ಗಳ ವಿಮೆ ಹಣ ವಿತರಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಲು ಅವಕಾಶ ಸಿಗದೆ ದಿವಾಳಿಗೊಳಗಾಗಿರುವ ಸಹಕಾರಿ ಬ್ಯಾಂಕುಗಳ ನೂರಾರು ಗ್ರಾಹಕರು ನಿರಾಸೆ ಅನುಭವಿಸಿದರು.

ಮಿನಿಮಮ್ ಬ್ಯಾಲೆನ್ಸ್: ಬ್ಯಾಂಕುಗಳು ಸಂಗ್ರಹಿಸಿದ್ದು ಎಷ್ಟು ಸಾವಿರ ಕೋಟಿ ಗೊತ್ತೆ?
ವಾಣಿಜ್ಯ

ಮಿನಿಮಮ್ ಬ್ಯಾಲೆನ್ಸ್: ಬ್ಯಾಂಕುಗಳು ಸಂಗ್ರಹಿಸಿದ್ದು ಎಷ್ಟು ಸಾವಿರ ಕೋಟಿ ಗೊತ್ತೆ?

ಸರ್ಕಾರಿ ಸೌಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಸೇರಿದಂತೆ ಹಲವು ಬ್ಯಾಂಕ್ ಗಳು ಖಾತೆಯಲ್ಲಿ ಕನಿಷ್ಠ ಬಾಕಿ(ಮಿನಿಮಮ್ ಬ್ಯಾಲೆನ್ಸ್) ಉಳಿಸಿಕೊಳ್ಳದ...

ಅಮಾನತ್ ಬ್ಯಾಂಕ್ ಠೇವಣಿದಾರರಿಗೆ ಹೈಕೋರ್ಟ್ ಸೂಚನೆ
ಜಿಲ್ಲಾ ಸುದ್ದಿ

ಅಮಾನತ್ ಬ್ಯಾಂಕ್ ಠೇವಣಿದಾರರಿಗೆ ಹೈಕೋರ್ಟ್ ಸೂಚನೆ

ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಪುನರುಜ್ಜೀವನಕ್ಕಾಗಿ ಠೇವಣಿದಾರರ ಶೇ.20ರಷ್ಟು ಠೇವಣಿಯನ್ನು ಷೇರು ಬಂಡವಾಳವಾಗಿ ಪರಿವರ್ತಿಸಲು ನಿರ್ಣಯ ಕೈಗೊಂಡು, ಅನುಮೋದನೆಗಾಗಿ ಆರ್‍ಬಿಐಗೆ ಮನವಿ ಪತ್ರ ಸಲ್ಲಿಸುವಂತೆ ಠೇವಣಿದಾರರ ಸಂಘಕ್ಕೆ ಹೈಕೋರ್ಟ್ ಗುರುವಾರ...