ದೇಶಅಮೆರಿಕಾದಿಂದ ಗಡಿಪಾರಾಗಿ ಬಂದವರ ವಿಮಾನ ಅಮೃತಸರಕ್ಕೇ ಏಕೆ ಬರುತ್ತಿದೆ?: ಸರ್ಕಾರ ಬಿಚ್ಚಿಟ್ಟ ಮಾಹಿತಿ ಇದು...
ಈ ವಿಮಾನಗಳು ಪ್ರತಿ ಬಾರಿಯೂ ಅಮೃತಸರದಲ್ಲೇ ಲ್ಯಾಂಡ್ ಆಗುತ್ತಿರುವ ಬಗ್ಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಪಂಜಾಬ್ ಸಿಎಂ ಆಕ್ಷೇಪಗಳಿಗೆ ಕೇಂದ್ರ ಸರ್ಕಾರ ಕೊನೆಗೂ ಉತ್ತರ ನೀಡಿದೆ.