Department of Telecommunications

Watch | Sanchar Saathi ಆ್ಯಪ್ ಕಡ್ಡಾಯವೇ? ಸಚಿವ ಸಿಂಧಿಯಾ ಹೇಳಿದ್ದಿಷ್ಟು...

ಖಾಸಗಿ ಟೆಲಿಕಾಂ ಕಂಪನಿಗಳ ದರ ಏರಿಕೆ: BSNL ಗೆ 5.5 ಮಿಲಿಯನ್ ಗ್ರಾಹಕರು ಪೋರ್ಟ್!
ದೂರಸಂಪರ್ಕ ಇಲಾಖೆ (DoT) ಯ ಮಾಹಿತಿಯ ಪ್ರಕಾರ, ಜುಲೈನಿಂದ ಅಕ್ಟೋಬರ್ 2024 ರ ಅವಧಿಯಲ್ಲಿ ಇತರ ಖಾಸಗಿ ಟೆಲಿಕಾಂಗಳಿಂದ BSNL ಗೆ ಗ್ರಾಹಕರ ವಲಸೆಯಲ್ಲಿ ಪ್ರಮುಖ ಏರಿಕೆ ಕಂಡುಬಂದಿದೆ.

ಅನಾಮಧೇಯ ವಿದೇಶಿ ಕರೆಗಳನ್ನು ಸ್ವೀಕರಿಸಬೇಡಿ: DoT ಎಚ್ಚರಿಕೆ
ದೇಶದ್ಯಾಂತ ವಂಚನೆಯ ಕರೆಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ವಾಟ್ಸಾಪ್ ಕರೆಗಳಿಗೆ ಉತ್ತರಿಸದಂತೆ ಅಥವಾ ವಿದೇಶಿ ಸಂಖ್ಯೆಗಳಿಂದ ಯಾವುದೇ ವೈಯಕ್ತಿಕ ವಿವರಗಳನ್ನು +92-xxxxxxxxxx ಎಂಬ ಮೊದಲಕ್ಷರಗಳೊಂದಿಗೆ ಆರಂಭವಾಗುವ ಕರೆಗಳೊಂದಿಗೆ ಹಂಚಿಕೊಳ್ಳದಂತೆ ದೂರಸಂಪರ್ಕ ಇಲಾಖೆ (DoT) ಎಚ್ಚರಿಕೆ ನೀಡಿದೆ.

5G ತರಂಗಾಂತರ ಹರಾಜಿಗೆ ಕೇಂದ್ರ ಸಚಿವ ಸಂಪುಟ ಅಸ್ತು; ಜುಲೈ ಅಂತ್ಯಕ್ಕೆ ಪ್ರಕ್ರಿಯೆ
ಭಾರತದ ಬಹು ನಿರೀಕ್ಷಿತ 5G ತರಂಗಾಂತರ ಹರಾಜಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದೇ ಜುಲೈ ಅಂತ್ಯಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

9 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿ ಸಿಮ್ ಕಾರ್ಡ್ ಸಂಪರ್ಕ ರದ್ದು: ದೂರಸಂಪರ್ಕ ಇಲಾಖೆ ಆದೇಶ
ಈ ಬಗ್ಗೆ ದೂರಸಂಪರ್ಕ ಇಲಾಖೆ ಸ್ಥೂಲ ಪರಿಶೀಲನೆ ನಡೆಸಲಿದ್ದು, ಯಾರೇ ಒಬ್ಬ ವ್ಯಕ್ತಿ ವಿವಿಧ ಟೆಲಿಕಾಂ ಸಂಸ್ಥೆಗಳಿಗೆ ಸೇರಿದ ಒಟ್ಟು 9ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿರುವುದು ಪತ್ತೆಯಾದರೆ ಈ ಕ್ರಮ.

'ಸುಪ್ರೀಂ' ಚಾಟಿ ನಂತರ ರಾತ್ರಿ 12 ಗಂಟೆಯೊಳಗೆ ಬಾಕಿ ಹಣ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಡಿಒಟಿ ಆದೇಶ
ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ), ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್) ₹1.47 ಲಕ್ಷ ಕೋಟಿ ರೂ. ಅನ್ನು ಇಂದು ರಾತ್ರಿ 12 ಗಂಟೆಯೊಳಗೇ ಪಾವತಿಸುವಂತೆ ದೇಶದ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

