Department of Posts

ಭಾರತದ ಪ್ರತಿಯೊಂದು ಮನೆಗೂ ವಿಶಿಷ್ಟ ಡಿಜಿಟಲ್ ವಿಳಾಸ ತರಲು ಸರ್ಕಾರದ ಯೋಜನೆ!
ಅಂಚೆ ಇಲಾಖೆಯು ಇತ್ತೀಚೆಗೆ ಭೌಗೋಳಿಕ ದತ್ತಾಂಶವನ್ನು ಆಧರಿಸಿದ ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದು ಪ್ರಸ್ತುತ ಪಿನ್ ಕೋಡ್ ವ್ಯವಸ್ಥೆಗಿಂತ ಪ್ರಮುಖವಾದ ಅಪ್ಗ್ರೇಡ್ ಆಗಿದೆ.

ಅಂಚೆ ಇಲಾಖೆಯಿಂದ ಪಿಂಚಣಿದಾರರಿಗೆ ಡಿಜಿಟಲ್ ಜೀವನ ಪ್ರಮಾಣ ಪತ್ರ ವಿತರಣೆ ಸೇವೆ
ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಅಂಚೆ ಇಲಾಖೆ ಡಿಜಿಟಲ್ ಜೀವನ ಪ್ರಮಾಣ ಪತ್ರ ಸೇವೆಯನ್ನು ಪ್ರಾರಂಭಿಸಿದೆ.

ಅಂಚೆ ಇಲಾಖೆಗೆ ಲಾಭ ಶೇ.11 ರಷ್ಟು ಏರಿಕೆ
ಅಂಚೆ ಇಲಾಖೆಗೆ ಬರುತ್ತಿರುವ ಲಾಭದಲ್ಲಿ ಶೇ.11 ರಷ್ಟು ಏರಿಕೆಯಾಗಿದ್ದು, 2015-16 ನೇ ಸಾಲಿನಲ್ಲಿ ಒಟ್ಟಾರೆ 12,940 ಕೋಟಿ ರೂಪಾಯಿ ಆದಾಯಗಳಿಸಿದೆ.

