ದೇಶಎಚ್ಸಿಕ್ಯು ತೆಗೆದುಕೊಳ್ಳಿ, ಮಾರ್ಗಸೂಚಿಗೆ ಒಳಪಟ್ಟು ಸೇವೆ ಪುನಾರಂಭಿಸಿ: ದಂತವೈದ್ಯರಿಗೆ ಕೇಂದ್ರ ಸರ್ಕಾರ ಸೂಚನೆ
ಕೊರೋನಾ ಚಿಕಿತ್ಸೆಯಲ್ಲಿ ಅಥವಾ ತಡೆಗಟ್ಟುವಲ್ಲಿ ಮಲೇರಿಯಾ ನಿರೋಧಕ ಔಢಧಿ ಹೈಡ್ರಾಕ್ಸಿಕ್ಲೋರೋಕ್ವಿನ್ನ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳು ಹೆಚ್ಚಾಗುತ್ತಿದ್ದರೂ, ಸೋಂಕನ್ನು ತಪ್ಪಿಸುವ ಸಲುವಾಗಿ ಔಢಧಿ ತೆಗೆದುಕೊಳ್ಳಬೇಕೆಂದು ದಂತವೈದ್ಯರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ ಕಂಟೈನ್ಮೆಂಟ್ ವಲಯಗಳಲ್ಲಿ ಹೊರತು ದೇಶದ ಎಲ್ಲಾ ಪ್ರದೇಶಗಳಲ್ಲಿ ದಂತವೈದ್ಯರು ಕೆಲಸ ನಿರ್ವಹಿಸ