ದೇಶಉ.ಪ್ರದೇಶ ಚುನಾವಣೆ: ಪ್ರಜಾಪ್ರಭುತ್ವ ಹಬ್ಬ ಯಶಸ್ವಿಯಾಗುವಂತೆ ಮಾಡಿ- ಪ್ರಧಾನಿ ಮೋದಿ
ಪಂಚರಾಜ್ಯಗಳ ಪೈಕಿ ಉತ್ತರಪ್ರದೇಶದಲ್ಲಿ 4ನೇ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲಾ ಮತದಾರರು ಭಾಗಿಯಾಗಿ ಹಬ್ಬ ಯಶಸ್ವಿಯಾಗುವಂತೆ ಮಾಡಿ ಎಂದು ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು...