Delivery boy

ಬೆಂಗಳೂರು: ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಪುಂಡರಿಂದ ಹಿಗ್ಗಾಮುಗ್ಗಾ ಹಲ್ಲೆ! ಕೇಸ್ ದಾಖಲು
ರಾಜ್ಯ

ಬೆಂಗಳೂರು: ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಪುಂಡರಿಂದ ಹಿಗ್ಗಾಮುಗ್ಗಾ ಹಲ್ಲೆ! ಕೇಸ್ ದಾಖಲು

ಬಸವರಾಜ್ ಆರ್ಡರ್ ಒಂದನ್ನು ತಲುಪಿಸಿದ ನಂತರ ಯಲಹಂಕ ನ್ಯೂ ಟೌನ್‌ನ 4ನೇ ಹಂತದಿಂದ ಸಂತೋಷ್ ನಗರದ ಕಡೆಗೆ ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 4.40 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಹಣ ನೀಡದಿದ್ದಕ್ಕೆ ಡೆಲಿವರಿ ಬಾಯ್ ಅಪಹರಿಸಿ ಕೊಲೆ
ರಾಜ್ಯ

ಬೆಂಗಳೂರು: ಹಣ ನೀಡದಿದ್ದಕ್ಕೆ ಡೆಲಿವರಿ ಬಾಯ್ ಅಪಹರಿಸಿ ಕೊಲೆ

ರಾಜ್‌ನನ್ನು ಅಪಹರಿಸಿದ ನಂತರ, ಆರೋಪಿಯು ದೀಪಕ್ ಅಣ್ಣ ಪ್ರವೀಣ್ (20) ಎಂಬಾತನನ್ನು ತಾವರೆಕೆರೆ ಪ್ರದೇಶದ ಮಾಗನಹಳ್ಳಿಯ ಮಾಗನಹಳ್ಳಿ ಗುಡ್ಡೆ ಬಳಿ ಕರೆಸಿ, ಹಣ ನೀಡದಿದ್ದಕ್ಕಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.

ಮೈಸೂರು: ವೇಗದ ಚಾಲನೆ; ಡೆಲಿವರಿ ಬಾಯ್‌ಗೆ ಹಯಾಬುಸಾ ಸೂಪರ್‌ಬೈಕ್ ಡಿಕ್ಕಿ, ಇಬ್ಬರು ಸಾವು!
ರಾಜ್ಯ

ಮೈಸೂರು: ವೇಗದ ಚಾಲನೆ; ಡೆಲಿವರಿ ಬಾಯ್‌ಗೆ ಹಯಾಬುಸಾ ಸೂಪರ್‌ಬೈಕ್ ಡಿಕ್ಕಿ, ಇಬ್ಬರು ಸಾವು!

ಸಿಸಿಟಿವಿ ದೃಶ್ಯಗಳಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ವೇಗವಾಗಿ ಬಂದ ಹಯಾಬುಸಾ ಬೈಕ್ ರಸ್ತೆಬದಿಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಶಿವಕುಮಾರಸ್ವಾಮಿ ಶ್ರೀಗಳ ಪುತ್ಥಳಿ ವಿರೂಪಗೊಳಿಸಿದ್ದ ಡೆಲಿವರಿ ಬಾಯ್ ಬಂಧನ
ರಾಜ್ಯ

ಶಿವಕುಮಾರಸ್ವಾಮಿ ಶ್ರೀಗಳ ಪುತ್ಥಳಿ ವಿರೂಪಗೊಳಿಸಿದ್ದ ಡೆಲಿವರಿ ಬಾಯ್ ಬಂಧನ

ರಾಜ್ ವಿಷ್ಣು ಅಲಿಯಾಸ್ ಶಿವ ಕೃಷ್ಣ ಬಂಧಿತ ಆರೋಪಿಯೀಗಿದ್ದು, ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದಾನೆ. ವಿಗ್ರಹವನ್ನು ಹಾಳು ಮಾಡುವಂತೆ ಕನಸಿನಲ್ಲಿ ತನಗೆ ಸೂಚನೆ ಬಂದಿತ್ತು ಎಂದು ತನಿಖೆಯ ವೇಳೆ ಹೇಳಿಕೊಂಡಿದ್ದಾನೆ.

COD ಮೂಲಕ iPhone ಆರ್ಡರ್; ಹಣ ಕೊಡದೇ ಡೆಲಿವರಿ ಬಾಯ್ ಹತ್ಯೆ!
ದೇಶ

COD ಮೂಲಕ iPhone ಆರ್ಡರ್; ಹಣ ಕೊಡದೇ ಡೆಲಿವರಿ ಬಾಯ್ ಹತ್ಯೆ!

30 ವರ್ಷದ ಡೆಲಿವರಿ ಬಾಯ್ ಹತ್ಯೆಗೀಡಾಗಿದ್ದು, ಆತನಿಗೆ ಆರ್ಡರ್ ಮಾಡಿದ್ದ ವ್ಯಕ್ತಿ 1.5 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡಬೇಕಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಬೈಕ್‌ಗೆ ಕಾರು ಡಿಕ್ಕಿ ಹೊಡೆದು 100 ಮೀಟರ್ ಎಳೆದೊಯ್ದು ಡೆಲಿವರಿ ಬಾಯ್ ಸಾವು!
ರಾಜ್ಯ

ಬೆಂಗಳೂರು: ಬೈಕ್‌ಗೆ ಕಾರು ಡಿಕ್ಕಿ ಹೊಡೆದು 100 ಮೀಟರ್ ಎಳೆದೊಯ್ದು ಡೆಲಿವರಿ ಬಾಯ್ ಸಾವು!

ಬೆಂಗಳೂರಿನ ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು 100 ಮೀಟರ್‌ವರೆಗೆ ಎಳೆದೊಯ್ದ ಪರಿಣಾಮ ಡೆಲಿವರಿ ಬಾಯ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಹಾಸನ: ಐಫೋನ್'ಗಾಗಿ ಡೆಲಿವರಿ ಬಾಯ್ ಕೊಂದು, ಶವವನ್ನು 2 ದಿನ ಶೌಚಾಲಯದಲ್ಲಿರಿಸಿದ್ದ ದುರುಳ!
ರಾಜ್ಯ

ಹಾಸನ: ಐಫೋನ್'ಗಾಗಿ ಡೆಲಿವರಿ ಬಾಯ್ ಕೊಂದು, ಶವವನ್ನು 2 ದಿನ ಶೌಚಾಲಯದಲ್ಲಿರಿಸಿದ್ದ ದುರುಳ!

ಐಫೋನ್ ಆಸೆಗೆ ಡೆಲಿವರಿ ಬಾಯ್'ನನ್ನು ಹತ್ಯೆ ಮಾಡಿರುವ ಘಟನೆಯೊಂದು ಹಾಸನದ ಅರಸೀಕೆರೆಯಲ್ಲಿ ನಡೆದಿದೆ.

ಬೆಂಗಳೂರು: ಹಿಟ್ ಅಂಡ್ ರನ್, ಅಪಘಾತದಲ್ಲಿ ಡೆಲಿವರಿ ಬಾಯ್ ದುರ್ಮರಣ
ರಾಜ್ಯ

ಬೆಂಗಳೂರು: ಹಿಟ್ ಅಂಡ್ ರನ್, ಅಪಘಾತದಲ್ಲಿ ಡೆಲಿವರಿ ಬಾಯ್ ದುರ್ಮರಣ

ಮನೆಗಳಿಗೆ ಆಹಾರ ತಲುಪಿಸುತ್ತಿದ್ದ 20 ವರ್ಷದ ಡೆಲಿವರಿ ಹುಡುಗನೊಬ್ಬ  ಹಿಟ್ ಅಂಡ್ ರನ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ  ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಹೈದರಾಬಾದ್: ನಾಯಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಡೆಲಿವರಿ ಬಾಯ್ ಸಾವು
ದೇಶ

ಹೈದರಾಬಾದ್: ನಾಯಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಡೆಲಿವರಿ ಬಾಯ್ ಸಾವು

ನಾಯಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ  ಡೆಲವರಿ ಬಾಯ್ ಕಟ್ಟಡದಿಂದ ಜಿಗಿದಿದ್ದ.  ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ.