ದೇಶDelhi AQI ತೀವ್ರ ಕುಸಿತ; ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3 ಪಟ್ಟು ಏರಿಕೆ!
ಗರಿಷ್ಠ ತಾಪಮಾನ 24.1 ಡಿಗ್ರಿ ಸೆಲ್ಸಿಯಸ್ನಲ್ಲಿದ್ದು, ಇದು ಸಾಮಾನ್ಯಕ್ಕಿಂತ ಮೂರು ಹಂತಗಳಿಗಿಂತ ಹೆಚ್ಚಳವಾಗಿದೆ. ಕನಿಷ್ಠ ತಾಪಮಾನ 7.3 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.