ಬ್ಯಾಟಿಂಗ್ನಲ್ಲಿ ಕಂಡುಬಂದ ಪ್ರಾಬಲ್ಯವು ಬೌಲಿಂಗ್ನಲ್ಲಿ ವ್ಯಕ್ತವಾಗದ ಫಲವಾಗಿ ಪ್ರವಾಸಿ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಗೆಲುವು ಸಾಧಿಸಲು ವಿಫಲವಾಗಿ ಮೂರು ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ...