ದೇಶಕೇಜ್ರೀವಾಲ್ ಬಾಯಲ್ಲೀಗ ದೇಶ, ಹನುಮಂತ, ಭಾರತ ಮಾತೆ,: 2024ರ ಲೋಕಸಭೆಯಲ್ಲಿ ಮೋದಿಗೆ ಸೆಡ್ಡು ಹೊಡಿತ್ತಾರಾ?
ರಾಷ್ಟ್ರ ರಾಜಧಾನಿ ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಕಚೇರಿಯಲ್ಲಿ ಮಂಗಳವಾರ ಬೃಹತ್ ಫಲಕವೊಂದನ್ನು ಪ್ರದರ್ಶಿಸಲಾಗಿತ್ತು? ಅದರಲ್ಲಿ 'ದೇಶ ನಿರ್ಮಾಣಕ್ಕಾಗಿ ಎಎಪಿ ಜೊತೆ ಪಾಲುದಾರರಾಗಿ' ಎಂಬ ಸಂದೇಶ ಕಂಗೊಳಿಸುತ್ತಿತ್ತು.