ಅಂಕಣಗಳುದಿಲ್ಲಿಯೋ….? ಕರ್ನಾಟಕವೊ…? ಗೊಂದಲದಲ್ಲಿ ಕುಮಾರಸ್ವಾಮಿ!! (ಸುದ್ದಿ ವಿಶ್ಲೇಷಣೆ)
ಹಿಂದಿನ ಸಂದರ್ಭಗಳಲ್ಲಿ ಎಚ್.ಎನ್. ನಂಜೆಗೌಡ, ಡಾ. ಜೀವರಾಜ ಆಳ್ವ, ವೈ. ರಾಮಕೃಷ್ಣ , ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಂಥ ಮುಖಂಡರನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ನಿರ್ಲಕ್ಷಿಸಿದ ಬಿಜೆಪಿಯ ಕ್ರಮದ ಬಗ್ಗೆ ಅರಿವಿರುವ ಕುಮಾರಸ್ವಾಮಿ ಸಂಘಟನಾತ್ಮಕ ವಿಚಾರಗಳಲ್ಲಿ ಅಂತರ ಕಾಪಾಡಿಕೊಂಡೇ ಬರುತ್ತಿದ್ದಾರೆ.