ದೇಶದೆಹಲಿಯ ಮೇಯರ್ ಪಟ್ಟ ಯಾರಿಗೆ ಒಲಿಯುತ್ತದೆ?: ಪಟ್ಟುಬಿಡದ ಬಿಜೆಪಿ, ಆಪ್ ಗೆ ಸವಾಲು
ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್ ಗಳಲ್ಲಿ ಆಪ್ 134 ಸ್ಥಾನ ಗಳಿಸಿ ಅದ್ವಿತೀಯ ಜಯ ಸಾಧಿಸಿದ್ದು 15 ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಬಿದ್ದಿದೆ. ಚುನಾವಣೆ ಫಲಿತಾಂಶ ಹೊರಬಿದ್ದ ಮೇಲೆ ಮುಂದಿನ ಮೇಯರ್ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಮನೆಮಾಡಿದೆ.