ದೇಶAir India flight 20 ಗಂಟೆ ತಡ: ಎಸಿ ಇಲ್ಲದೇ ವಿಮಾನದೊಳಗೆ ಮೂರ್ಛೆ ಹೋದ ಪ್ರಯಾಣಿಕರು, ತನಿಖೆಗೆ ಡಿಜಿಸಿಎ ಆದೇಶ
ವಿಮಾನವು ನಿನ್ನೆ ಗುರುವಾರ ಅಪರಾಹ್ನ 3.30ಕ್ಕೆ ಟೇಕ್ ಆಫ್ ಮಾಡಲು ನಿರ್ಧರಿಸಲಾಗಿತ್ತು ಆದರೆ ಇಂದು ಶುಕ್ರವಾರಕ್ಕೆ ರಿಶೆಡ್ಯೂಲ್ ಮಾಡುವ ಮೊದಲು ಸುಮಾರು ಆರು ಗಂಟೆಗಳ ಕಾಲ ವಿಳಂಬವಾಯಿತು.