Delhi-Haryana

Watch | ಶಂಭು ಗಡಿಯಲ್ಲಿ ಕಾಂಕ್ರೀಟ್ ಬ್ಯಾರಿಕೇಡ್, ರೈತರ ಶೆಡ್ ಕೆಡವಿದ ಪೊಲೀಸರು

ದಿನದಿಂದ ದಿನಕ್ಕೆ ರೈತರ ಪ್ರತಿಭಟನೆ ತೀವ್ರ: ಹಿರಿಯರಿಗೆ ಯುವಕರ ಬೆಂಬಲ, ಮುಂದುವರಿದ 'ದೆಹಲಿ ಚಲೋ'
ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯ ನಿಜವಾಗಿಯೂ ಎಷ್ಟರ ಮಟ್ಟಿಗೆ ವಾಸ್ತವ ರೂಪದಲ್ಲಿ ನಿಜವಾಗುತ್ತಿದೆ ಎಂಬ ಮಾತು ಗೊತ್ತಿಲ್ಲ. ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯ ಸಿಂಘು ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.

