Delhi crime

ದೆಹಲಿಯಲ್ಲಿ ಮಾರಣಾಂತಿಕ ಗುಂಡಿನ ದಾಳಿ: ಇಬ್ಬರು ಸಾವು, 10 ವರ್ಷದ ಬಾಲಕನಿಗೆ ಗಾಯ
ದೇಶ

ದೆಹಲಿಯಲ್ಲಿ ಮಾರಣಾಂತಿಕ ಗುಂಡಿನ ದಾಳಿ: ಇಬ್ಬರು ಸಾವು, 10 ವರ್ಷದ ಬಾಲಕನಿಗೆ ಗಾಯ

ಈ ಮೂವರು ದೆಹಲಿಯ ಶಹದಾರದ ಫಾರ್ಷ್ ಬಜಾರ್ ಪ್ರದೇಶದಲ್ಲಿ ತಮ್ಮ ಮನೆಯ ಹೊರಗೆ ದೀಪಾವಳಿ ಆಚರಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಅವರ ಮೇಲೆ ದಾಳಿ ನಡೆಸಲಾಯಿತು.

ದೆಹಲಿಯ ಮೆಟ್ರೋ ನಿರ್ಮಾಣ ಸ್ಥಳದ ಬಳಿ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ಪತ್ತೆ!
ದೇಶ

ದೆಹಲಿಯ ಮೆಟ್ರೋ ನಿರ್ಮಾಣ ಸ್ಥಳದ ಬಳಿ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ಪತ್ತೆ!

ದೆಹಲಿ ಪೊಲೀಸರು ಮಹಿಳೆಯ ತಲೆಬುರುಡೆ ಸೇರಿದಂತೆ ವಿರೂಪಗೊಂಡ ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಾಷ್ಟ್ರ ರಾಜಧಾನಿಯ ಮೆಟ್ರೋ ನಿರ್ಮಾಣ ಸ್ಥಳದ ಬಳಿ ಎಸೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ನಿರ್ಭಯಾ ಹತ್ಯೆ ಆಧಾರಿತ ವೆಬ್ ಸರಣಿ 'ಡೆಲ್ಲಿ ಕ್ರೈಂ' ಗೆ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್ ಗರಿ
ಸಿನಿಮಾ ಸುದ್ದಿ

ನಿರ್ಭಯಾ ಹತ್ಯೆ ಆಧಾರಿತ ವೆಬ್ ಸರಣಿ 'ಡೆಲ್ಲಿ ಕ್ರೈಂ' ಗೆ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್ ಗರಿ

ನೆಟ್‌ಫ್ಲಿಕ್ಸ್ ವೆಬ್ ಸರಣಿ "ಡೆಲ್ಲಿ ಕ್ರೈಂ" ಸೋಮವಾರ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್ 2020 ನ ಅತ್ಯುತ್ತಮ ಡ್ರಾಮಾ ಸೀರೀಸ್​ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಪ್ರೇಮಿಯ ನೆರವಿನಿಂದ ಗಂಡನನ್ನು ಕೊಂದು 'ಕೊರೋನಾ ಸಾವಿನ ಕಥೆ' ಹೇಳಿದ ಮಹಿಳೆ!
ದೇಶ

ಪ್ರೇಮಿಯ ನೆರವಿನಿಂದ ಗಂಡನನ್ನು ಕೊಂದು 'ಕೊರೋನಾ ಸಾವಿನ ಕಥೆ' ಹೇಳಿದ ಮಹಿಳೆ!

ಮಹಿಳೆಯೊಬ್ಬಳು  ತನ್ನ ಗಂಡನನ್ನು ಸ್ನೇಹಿತನ ನೆರವಿನಿಂದ ಕೊಂದು ಬಳಿಕ ಆತ ಕೊರೋನಾ ವೈರಸ್ ಬಂದು ಸಾವನ್ನಪ್ಪಿರುವುದಾಗಿ "ಕಥೆ" ಕಟ್ಟಿದ ಘಟನೆ ದೆಹಲಿಯಲ್ಲಿ ನಡೆದಿದೆ. 

ದೆಹಲಿ: ತಡರಾತ್ರಿಯಲ್ಲಿ  ಅಪರಿಚಿತರಿಂದ ಮಹಿಳಾ ಪತ್ರಕರ್ತೆ ಮೇಲೆ ಗುಂಡಿನ ದಾಳಿ
ದೇಶ

ದೆಹಲಿ: ತಡರಾತ್ರಿಯಲ್ಲಿ ಅಪರಿಚಿತರಿಂದ ಮಹಿಳಾ ಪತ್ರಕರ್ತೆ ಮೇಲೆ ಗುಂಡಿನ ದಾಳಿ

ತಡರಾತ್ರಿ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಅಪರಿಚಿತ ಪುರುಷರ ಗುಂಪು ಗುಂಡಿಕ್ಕಿ ಹತ್ಯೆಗೆ ಯತ್ನಿಸಿರುವ ಘಟನೆ ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನಲ್ಲಿ ನಡೆದಿದೆ.