ದೇಶಸೋನಿಯಾ ಗಾಂಧಿ ಮಾದರಿಯಲ್ಲಿ ಆಳ್ವಿಕೆ ನಡೆಸಲು ನೋಡುತ್ತಿದ್ದಾರೆ; ಕೇಜ್ರಿವಾಲ್ ರಾಜೀನಾಮೆ ಹೇಳಿಕೆ 'ಪಿಆರ್ ಸ್ಟಂಟ್': ಬಿಜೆಪಿ ಟೀಕೆ
ದೆಹಲಿಯ ನಾಗರಿಕರ ಮುಂದೆ ತಮ್ಮ ಇಮೇಜ್ ಪ್ರಾಮಾಣಿಕವಾಗಿಲ್ಲ, ತಾವು ಭ್ರಷ್ಟರು ಎಂಬುದು ಕೇಜ್ರಿವಾಲ್ ಗೆ ಅರಿವಾಗಿದೆ. ರಾಜೀನಾಮೆ ನೀಡುತ್ತೇನೆ ಎನ್ನುವುದು ಅವರ PR ಸ್ಟಂಟ್.