Delhi Car blast

ದೆಹಲಿ ಕಾರು ಸ್ಫೋಟ: ಯಾಸಿರ್ ಅಹ್ಮದ್ ದಾರ್‌ನನ್ನು ಕರೆತಂದು ದಕ್ಷಿಣ ಕಾಶ್ಮೀರದಲ್ಲಿ NIA ಶೋಧ!
ದೇಶ

ದೆಹಲಿ ಕಾರು ಸ್ಫೋಟ: ಯಾಸಿರ್ ಅಹ್ಮದ್ ದಾರ್‌ನನ್ನು ಕರೆತಂದು ದಕ್ಷಿಣ ಕಾಶ್ಮೀರದಲ್ಲಿ NIA ಶೋಧ!

"ವೈಟ್ ಕಾಲರ್' ಭಯೋತ್ಪಾದಕ ಗುಂಪಿನೊಂದಿಗೆ ನಂಟಿಗೆ ಸಂಬಂಧಿಸಿದಂತೆ ಅಹ್ಮದ್ ನನ್ನು ಬಂಧಿಸಲಾಗಿತ್ತು.

Delhi blast: ಆಸ್ಪತ್ರೆಯಲ್ಲಿ ಮತ್ತೆ ಇಬ್ಬರು ಸಾವು; ಸಾವಿನ ಸಂಖ್ಯೆ 15ಕ್ಕೆ ಏರಿಕೆ
ದೇಶ

Delhi blast: ಆಸ್ಪತ್ರೆಯಲ್ಲಿ ಮತ್ತೆ ಇಬ್ಬರು ಸಾವು; ಸಾವಿನ ಸಂಖ್ಯೆ 15ಕ್ಕೆ ಏರಿಕೆ

ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಲುಕ್ಮಾನ್(50) ಮತ್ತು ವಿನಯ್ ಪಾಠಕ್(50) ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಸ್ಫೋಟ: ಫರಿದಾಬಾದ್‌ನಲ್ಲಿ ಉಗ್ರ ಸಂಘಟನೆಗೆ ಸೇರಿದ ಕಾರು ವಶಕ್ಕೆ; ಓರ್ವ ವ್ಯಕ್ತಿ ಬಂಧನ; Video
ದೇಶ

ದೆಹಲಿ ಸ್ಫೋಟ: ಫರಿದಾಬಾದ್‌ನಲ್ಲಿ ಉಗ್ರ ಸಂಘಟನೆಗೆ ಸೇರಿದ ಕಾರು ವಶಕ್ಕೆ; ಓರ್ವ ವ್ಯಕ್ತಿ ಬಂಧನ; Video

ಬುಧವಾರ ಸಂಜೆ ಫರಿದಾಬಾದ್‌ನ ಖಂಡವಾಲಿ ಗ್ರಾಮದಲ್ಲಿ ಉಗ್ರ ಸಂಘಟನೆಗೆ ಸೇರಿದೆ ಎನ್ನಲಾಗುತ್ತಿರುವ ಕೆಂಪು ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Delhi blast: ಬಂಧಿತ ವೈದ್ಯರು ಜನವರಿ ತಿಂಗಳಲ್ಲಿ ಹಲವು ಬಾರಿ ಕೆಂಪು ಕೋಟೆ ಪ್ರದೇಶಕ್ಕೆ ಭೇಟಿ ನೀಡಿದ್ದರು!
ದೇಶ

Delhi blast: ಬಂಧಿತ ವೈದ್ಯರು ಜನವರಿ ತಿಂಗಳಲ್ಲಿ ಹಲವು ಬಾರಿ ಕೆಂಪು ಕೋಟೆ ಪ್ರದೇಶಕ್ಕೆ ಭೇಟಿ ನೀಡಿದ್ದರು!

ಜನವರಿ 26 ರ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ಐತಿಹಾಸಿಕ ಸ್ಥಳವನ್ನು ಗುರಿಯಾಗಿಸುವ ವಿಶಾಲವಾದ ಸಂಚಿನ ಭಾಗವಾಗಿ ಈ ಭೇಟಿಗಳು ನಡೆದಿವೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಆ ಸಮಯದಲ್ಲಿ ಹೆಚ್ಚಿನ ಭದ್ರತೆ ಇದ್ದ ಕಾರಣ ಸಂಚು ವಿಫಲವಾಗಿರಬಹುದು ಎಂದು ಹೇಳಲಾಗುತ್ತಿದೆ.

Watch | ಸ್ಫೋಟಕ್ಕೆ ಕೈಕಾಲುಗಳು ಛಿದ್ರ, ಮೆದುಳುಗಳು ಪೀಸ್‏ಪೀಸ್! ಆಂಬ್ಯುಲೆನ್ಸ್ ಚಾಲಕರಿಂದ ವಿವರಣೆ...
ವಿಡಿಯೋ

Watch | ಸ್ಫೋಟಕ್ಕೆ ಕೈಕಾಲುಗಳು ಛಿದ್ರ, ಮೆದುಳುಗಳು ಪೀಸ್‏ಪೀಸ್! ಆಂಬ್ಯುಲೆನ್ಸ್ ಚಾಲಕರಿಂದ ವಿವರಣೆ...