ಕ್ರಿಕೆಟ್ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೈಟ್ವಾಶ್; ಕೋಚ್ ಬದಲಿಸಿ ಎಂದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ವಿರುದ್ಧ ಗೌತಮ್ ಗಂಭೀರ್ ಕಿಡಿ
ಗುವಾಹಟಿಯಲ್ಲಿನ ಸೋಲಿನ ನಂತರ ಪಾರ್ಥ ಜಿಂದಾಲ್ ಭಾರತದ ಟೆಸ್ಟ್ ಪ್ರದರ್ಶನವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು ಮತ್ತು ಸ್ಪ್ಲಿಟ್-ಕೋಚಿಂಗ್ ಮಾದರಿಗೆ ಕರೆ ನೀಡಿದ್ದರು.