ದೇಶಸಿಖ್ ವಿರೋಧಿ ದಂಗೆ ಅಪರಾಧಿ, ದಿವಂಗತ ಸಜ್ಜನ್ ಕುಮಾರ್ ನಿವಾಸಕ್ಕೆ ಬಿಜೆಪಿ 3 ಸಂಸದರ ಭೇಟಿ: ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಕೆಂಡಾಮಂಡಲ!
ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್ ಅವರು ಮೂವರು ಸಂಸದರಾದ ರಾಮ್ವೀರ್ ಬಿಧುರಿ, ಯೋಗೇಂದರ್ ಚಾಂಡೋಲಿಯಾ ಮತ್ತು ಕಮಲ್ಜೀತ್ ಸೆಹ್ರಾವತ್ ಅವರನ್ನು ಕರೆಸಿದ್ದಾರೆ. "ಅವರು ಹೋಗಬಾರದಿತ್ತು" ಎಂದು ನಿತಿನ್ ನಬಿನ್ ಹೇಳಿದ್ದಾರೆ.