ರಾಜ್ಯದೆಹಲಿ ಮೂಲದ ಮಾಡೆಲ್ ಅಪಹರಣದ ವದಂತಿ: ಸತತ 12 ಗಂಟೆಗಳ ಕಾಲ ಬೆಂಗಳೂರು ಪೊಲೀಸರ ಹುಡುಕಾಟ
ದೆಹಲಿ ಮೂಲದ ರೂಪದರ್ಶಿಯೊಬ್ಬಳ ಕಿಡ್ನಾಪ್ ಆಗಿದೆ ಎಂದು ಬಂದ ದೂರಿನ ಅನ್ವಯ, ಪತ್ತೆಗೆ ತೀವ್ರವಾಗಿ ಪ್ರಯತ್ನಿಸುತ್ತಿದ್ದ ಪೂರ್ವ ವಿಭಾಗದ ಪೊಲೀಸರು ಶುಕ್ರವಾರ ಸುಮಾರು 12 ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದರು.