ದೇಶ'ಆತ್ಮಾವಲೋಕನ ಮಾಡಿದ್ದು ಸಾಕು, ಇನ್ನಾದರೂ ಕಾರ್ಯಪ್ರವೃತ್ತರಾಗೋಣ':ದೆಹಲಿ ಸೋಲಿಗೆ ಶರ್ಮಿಷ್ಠ ಮುಖರ್ಜಿ ಹೇಳಿಕೆ
ರಾಜಧಾನಿ ದೆಹಲಿ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಶೂನ್ಯ ಸಂಪಾದನೆ ಕಾಣುವ ಲಕ್ಷಣ ಕಂಡುಬರುತ್ತಿದೆ. 1998ರಿಂದ 2013ರವರೆಗೆ ದೆಹಲಿ ಆಳಿದ್ದ ಕಾಂಗ್ರೆಸ್ 2015ರಿಂದ ರಾಜಧಾನಿಯಲ್ಲಿ ಒಬ್ಬರೇ ಒಬ್ಬ ಶಾಸಕರನ್ನು ಹೊಂದಿಲ್ಲ.