ಸಿನಿಮಾ ಸುದ್ದಿವಿಜಯ್-ರಶ್ಮಿಕಾ ಮಂದಣ್ಣ ಅಭಿನಯದ 'ವಾರಿಸು' ಚಿತ್ರದ ಡಿಲಿಟೆಡ್ ದೃಶ್ಯ ಬಿಡುಗಡೆ ಮಾಡಿದ ಪ್ರೈಮ್ ವಿಡಿಯೋ
ಪ್ರೈಮ್ ವಿಡಿಯೋ ವಿಜಯ್ ಅವರ ಇತ್ತೀಚಿನ ಸಿನಿಮಾ 'ವಾರಿಸು'ದಿಂದ ಅಳಿಸಲಾಗಿದ್ದ ದೃಶ್ಯವನ್ನು ಬಿಡುಗಡೆ ಮಾಡಿದೆ. ಈ ಸಿನಿಮಾ ಸದ್ಯ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿದೆ.