ಟಗರು ಚಿತ್ರದ ಮೂಲಕ ತನ್ನ ದಿಸೆಯನ್ನೇ ಬದಲಾಯಿಸಿಕೊಂಡ ಧನಂಜಯ್ ‘ಪಾಪ್ ಕಾರ್ನ್ ಮಂಕಿ ಟೈಗರ್‘ ಚಿತ್ರದಲ್ಲಿ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.