ಫೀಫಾ ವಿಶ್ವ ಕಪ್ 2018ಸೂಪರ್ ಸ್ಟಾರ್ ಡೆಲೆ ಅಲಿ, ಹ್ಯಾರಿ ಮ್ಯಾಜಿಕ್; ಸ್ವೀಡನ್ ಮಣಿಸಿದ ಇಂಗ್ಲೆಂಡ್ ಸೆಮಿಫೈನಲ್ ಗೆ
ಸ್ವೀಡನ್ ತಂಡಕ್ಕೆ ಇಂಗ್ಲೆಂಡ್ ತಂಡದ ಸೂಪರ್ ಸ್ಟಾರ್ ಡೆಲೆ ಅಲಿ, ಹ್ಯಾರಿ ಶಾಕ್ ನೀಡಿದ್ದಾರೆ. ಸ್ವೀಡನ್ ವಿರುದ್ಧ ಇಂಗ್ಲೆಂಡ್ 2-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.