ದೇಶದಿನ 1 ಗಂಟೆ ಹೆಚ್ಚುವರಿ ಅಂಗಡಿ ತೆರೆಯುತ್ತೇವೆ: ಭಾರತ್ ಬಂದ್ ವಿರೋಧಿಸಿದ ಅಂಗಡಿ ಮಾಲೀಕರು!
ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸಕಲ ರೀತಿಯ ಪ್ರಯತ್ನ ನಡೆಸಲಾಗುತ್ತಿದ್ದು, ಈ ಪೈಕಿ ಕೆಲ ಅಂಗಡಿ ಮಾಲೀಕರು ಕೂಡ ತಾವು ಬಂದ್ ವಿರೋಧಿಸಿ ಹೆಚ್ಚುವರಿ 1 ಗಂಟೆ ಅಂಗಡಿ ತೆರೆಯುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.